ಶನಿವಾರ, ನವೆಂಬರ್ 29, 2014

ಮುಖ ವರ್ಣ ಅಲಂಕಾರ

ಮೊನ್ನೆ ನಮ್ಮೂರಿನ ದೀಪೋತ್ಸವದಲ್ಲಿ ಮಕ್ಕಳಿಗೆ ಮುಖ ವರ್ಣ ಅಲಂಕಾರ(ಫೇಸ್ ಪೇಂಟಿಂಗ್) ಮಾಡಿದೆ.
ಮಕ್ಕಳ ಉತ್ಸಾಹ ಆನಂದಕ್ಕೆ ಪಾರವೇ ಇರಲಿಲ್ಲ. ಕೊನೆ ಕ್ಷಣದಲ್ಲಿ ಆದ ತೀರ್ಮಾನ ಹಾಗಾಗಿ ಆಕಾಂಕ್ಷಿ ಮಕ್ಕಳ ಸಂಖ್ಯೆ ತುಂಬಾ ಇತ್ತು . ಎಲ್ಲರಿಗೂ ಮಾಡಲಾಗಲಿಲ್ಲ . ಬಹುಶಃ ಮುಂದಿನ ವರ್ಷದಲ್ಲಿ ಅವಕಾಶ ವಂಚಿತ ಮಕ್ಕಳಿಗೆಲ್ಲ ಮಾಡಬಹುದು ಅಂದುಕೊಂಡೆ ... ಆದರೆ ಮಕ್ಕಳು ದೊಡ್ಡ ವ್ರಾಗಿರುತ್ತಾ ರಲ್ಲ... ಅವರಿಗೆ ಈಗಿರುವ ಆಸಕ್ತಿ ಇರುತ್ತೋ ಇಲ್ವೋ ಗೊತ್ತಿಲ್ಲ ...!  
ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೆನೆ... ನಿಮ್ಮ ಅಭಿಪ್ರಾಯ ತಿಳಿಸಿ ... 
  


ಭಾನುವಾರ, ಆಗಸ್ಟ್ 17, 2014

Sahyadri Sammilana

ಸಹ್ಯಾದ್ರಿ ಸಮ್ಮಿಲನಕ್ಕೆಂದು ಮಾಡಿದ ಕೆಲವು ಡಿಸೈನ್ಗಳು 


ಕಾರ್ಯಕ್ರಮದ ಕೆಲವು ಚಿತ್ರಗಳು 


ಭಾನುವಾರ, ಮೇ 25, 2014


ಪ್ರೀತಿಯ ಗುರುಗಳಾದ ಶ್ರೀ ಗುಜ್ಜಾರ್ ಮೋಡಿ ಮಾಡುವ ಗೆರೆಗಳಲ್ಲಿ ನಾನು ಮತ್ತು ನನ್ನ ಅರ್ದಾಂಗಿ. 
ಈ ಕ್ಯಾರಿಕೇಚರನ್ನು ನನ್ನ ಇನ್ವಿಟೇಷನ್ ಗಾಗಿ ಮಾಡಿಕೊಟ್ಟಿದ್ದರು.. 


ಭಾನುವಾರ, ಮಾರ್ಚ್ 23, 2014

Election Tea Stall


Politics Pain


Election-2014

ಎಲೆಕ್ಷನ್ ಬಂತಂದ್ರೆ ಸಾಕು... ಈ ರಾಜಕಾರಣಿಗಳ ಮಂಗ್ಯಾಟ..ಶುರು... ಟಿಕೇಟ್ ಸಿಕ್ಕಿಲ್ಲಾಂದ್ರೆ..ಯಾವ ಸಿದ್ದಾಂತಗಳೂ ಇವ್ರಿಗೆ ಲೆಕ್ಕವಿಲ್ಲ.. ಟಿಕೆಟ್ ಸಿಕ್ಕದವ್ರೆಲ್ಲಾ ಸೆರ್ಕೊಂಡು ಒಂದು ಪಕ್ಷ ಮಾಡ್ಕೊಂಡ್ರೆ.. ಹೇಗೆ..?


ಶನಿವಾರ, ಫೆಬ್ರವರಿ 15, 2014

Anushka Shakar


Kadri Gopalnath


Valentine story

ಮೊನ್ನೆ ಪ್ರೇಮಿಗಳ ದಿನಾಚರಣೆಗೆ.. ಗೆಳೆಯರಿಗೊಂದು ವ್ಯಂಗ್ಯಚಿತ್ರ ಸರಣಿ ಮಾಡಿಕೊಟ್ಟೆ..
ಗೆಳೆಯನ ಪ್ರೇಮದ ಪ್ರತಿಯೊಂದು ವಿವರವನ್ನೂ ಬಹಳ ನೀಟಾಗಿ ಬರೆದು ಕೊಟ್ಟಿದ್ದ.
ಆಯ್ದ ಕೆಲವನ್ನು ಇಲ್ಲಿ ಹಾಕಿದ್ದೇನೆ.