ಗುರುವಾರ, ಮೇ 24, 2012

Wall Cartoons

ಈಗ್ಗೆ ಸುಮಾರು ೨ ತಿಂಗಳ ಹಿಂದೆ ಗೆಳೆಯರೊಬ್ಬರ ಆಫೀಸ್ ಗೆ wall ಕಾರ್ಟೂನ್ ಮಾಡಿ ಕೊಟ್ಟೆ.
ಸರಾ ಸರಿ ೧೦ ಅಡಿಗಳ ೨ ಗೋಡೆಗೆ ಕಾರ್ಟೂನ್ ಮಾಡ್ತೀನಿ ಅಂತ ಗೋಡೆ ಹಾಳು ಮಾಡಿದೆ...:)
ಉಪಯೋಗಿಸಿದ್ದು... ಅಕ್ರೆಲಿಕ್ ಬಣ್ಣಗಳನ್ನ (ಕಪ್ಪು)..ಮತ್ತು ಒಂದು spry color  ಬಳಸಿದೆ..
ಸುಮಾರು ೪ ದಿನಗಳ ಪ್ರಯತ್ನ ಇದು..

ನನಗೆ ಇದರಬಗ್ಗೆ ಆಸಕ್ತಿ ಹುಟ್ಟಿಸಿದ್ದು..ಬೆಂಗಳೂರಿನವರೆ ಆದ .ನಿತಿನ್ ರಾವ್  ಎಂಬ ಕಲಾವಿದರಿಂದ
ನಿಜಕ್ಕೂ ಬಹಳ  ಪ್ರತಿಬಾನ್ವಿತ ಕಲಾವಿದ 
 ವೆಬ್ ಸೈಟ್  : http://www.nithinkumblekar.com/












2 ಕಾಮೆಂಟ್‌ಗಳು:

nenapina sanchy inda ಹೇಳಿದರು...

Mario Miranda nenappaytu...lovely work
:-)
malathi S

Datta3 ಹೇಳಿದರು...

Thanks akka