Sunday, April 19, 2015

Rahul Gandhi

  • ರೈತರ ನ್ಯಾಯಕ್ಕಾಗಿ ಯುದ್ಧ ಮಾಡಲು ಸಿದ್ಧ: ರಾಹುಲ್ ಗಾಂಧಿ

Monday, February 2, 2015

WARLI ART

ಮೊನ್ನೆ ಬಾನುವಾರ ಪರಿಚಯದವರೊಬ್ಬರ ಮನೆಯ ಶೆಡ್ ಗೋಡೆಗೆ ವರ್ಲಿ ಆರ್ಟ್ ಟ್ರೈ ಮಾಡಿದೆ  ಕೆಲವು ಚಿತ್ರಗಳು
Thursday, January 29, 2015

video

ಸಹ್ಯಾದ್ರಿ ಸಮ್ಮಿಲನ -೨ ಕ್ಕೆಂದು ಮಾಡಿದ ವೀಡಿಯೊ , ಇದೇ ಜನವರಿ ೨೪ ರಂದುತಿರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ ನಿಕ್  ನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಅತ್ಯಂತ ವೈಭವದಿಂದ ನೆರವೇರಿತು 

Saturday, November 29, 2014

ಮುಖ ವರ್ಣ ಅಲಂಕಾರ

ಮೊನ್ನೆ ನಮ್ಮೂರಿನ ದೀಪೋತ್ಸವದಲ್ಲಿ ಮಕ್ಕಳಿಗೆ ಮುಖ ವರ್ಣ ಅಲಂಕಾರ(ಫೇಸ್ ಪೇಂಟಿಂಗ್) ಮಾಡಿದೆ.
ಮಕ್ಕಳ ಉತ್ಸಾಹ ಆನಂದಕ್ಕೆ ಪಾರವೇ ಇರಲಿಲ್ಲ. ಕೊನೆ ಕ್ಷಣದಲ್ಲಿ ಆದ ತೀರ್ಮಾನ ಹಾಗಾಗಿ ಆಕಾಂಕ್ಷಿ ಮಕ್ಕಳ ಸಂಖ್ಯೆ ತುಂಬಾ ಇತ್ತು . ಎಲ್ಲರಿಗೂ ಮಾಡಲಾಗಲಿಲ್ಲ . ಬಹುಶಃ ಮುಂದಿನ ವರ್ಷದಲ್ಲಿ ಅವಕಾಶ ವಂಚಿತ ಮಕ್ಕಳಿಗೆಲ್ಲ ಮಾಡಬಹುದು ಅಂದುಕೊಂಡೆ ... ಆದರೆ ಮಕ್ಕಳು ದೊಡ್ಡ ವ್ರಾಗಿರುತ್ತಾ ರಲ್ಲ... ಅವರಿಗೆ ಈಗಿರುವ ಆಸಕ್ತಿ ಇರುತ್ತೋ ಇಲ್ವೋ ಗೊತ್ತಿಲ್ಲ ...!  
ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೆನೆ... ನಿಮ್ಮ ಅಭಿಪ್ರಾಯ ತಿಳಿಸಿ ...